ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ಓದು ಮುಂದೂಡಬೇಡಿ....!!! ಅಧ್ಯಯನದ ಜತೆಗೆ ನಿರ್ದಿಷ್ಟ ಗುರಿ ಇರಲಿ

 

ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ಓದು ಮುಂದೂಡಬೇಡಿ

ಅಧ್ಯಯನದ ಜತೆಗೆ ನಿರ್ದಿಷ್ಟ ಗುರಿ ಇರಲಿ

ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಓದಿನ ಬಗ್ಗೆ ನಿರ್ದಿಷ್ಟ ಗುರಿ ಹೊಂದಬೇಕಾಗುತ್ತದೆ. ಪ್ರತಿ ಸೆಷನ್ ಪ್ರಾರಂಭ ಮಾಡುವುದಕ್ಕೂ ಸೆಷನ್ ನಲ್ಲಿ ಯಾವ ಪಠ್ಯದ ವಿಷಯದ ಬಗ್ಗೆ ಅಭ್ಯಾಸ ಮಾಡಬೇಕು ಎಂಬ ಬಗ್ಗೆ ಗುರಿ ಹೊಂದಿರಬೇಕು. ವಿಷಯಗಳನ್ನು ಅಧ್ಯಯನ ಮಾಡುವಾಗ ಗುರಿ ಸ್ಪಷ್ಟವಾಗಿರಲಿ. ನಿಮ್ಮ ಗುರಿ ಏನು ಎಂದು ಮೊದಲು ಖಾತರಿಪಡಿಸಿಕೊಂಡು ನಂತರ ಓದಿಗೆ ತಕ್ಕಂತೆ ತಯಾರಿ ನಡೆಸಬಹುದು.

ಮಕ್ಕಳಿಗೆ ಓದುವ ರುಚಿ ಹೆಚ್ಚಿಸುವುದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು..

ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ಓದು ಮುಂದೂಡಬೇಡಿ

 

ಕೆಲ ವಿದ್ಯಾರ್ಥಿಗಳು ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ತುಂಬಾ ಸಲ ಓದನ್ನು ಮುಂದೂಡುತ್ತಾರೆ. ಆದ್ರೆ ಅಭ್ಯಾಸವೇ ಸಬ್ಜೆಕ್ಟ್ ಬಗೆಗಿನ ಆಸಕ್ತಿ ಕಡಿಮೆ ಮಾಡುತ್ತದೆ. ಟಾಪರ್ ಅಥವಾ ಯಶಸ್ವಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪಠ್ಯದ ವಿಷಯ ಎಷ್ಟೇ ಕಠಿಣವಾಗಿದ್ದರೂ ತಮ್ಮ ಅಧ್ಯಯನವನ್ನು ಮುಂದೂಡುವುದಿಲ್ಲ.

No comments:

Post a Comment

rudramunitm46@gmail.com