ಕಠಿಣ ಸಬ್ಜೆಕ್ಟ್ ನಿಂದ ಓದು ಪ್ರಾರಂಭಿಸಿ

 

ಕಠಿಣ ಸಬ್ಜೆಕ್ಟ್ ನಿಂದ ಓದು ಪ್ರಾರಂಭಿಸಿ

ಯಶಸ್ವಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಉತ್ತಮ ಅಭ್ಯಾಸಗಳು ಕಂಡು ಬರುತ್ತವೆ. ಅಭ್ಯಾಸಗಳೇ ವಿದ್ಯಾರ್ಥಿಯನ್ನು ಯಶಸ್ವಿ ಅಥವಾ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತವೆ. ಅದೇ ರೀತಿ ನಿಮಗೆ ಕ್ಲಿಷ್ಟಕರವಾದ ಸಬ್ಜೆಕ್ಟ್, ಅಥವಾ ಟಾಪಿಕ್ ನಿಂದ ಓದು ಪ್ರಾರಂಭಿಸಬೇಕು. ಮೊದಲು ಕ್ಲಿಷ್ಟಕರವಾದ ಕೆಲಸ ಪೂರ್ಣಗೊಳಿಸದ ಮೇಲೆ ಇತರ ಸಬ್ಜೆಕ್ಟ್ ಗಳನ್ನು ಪೂರ್ಣಗೊಳಿಸುವುದು ಸುಲಭವಾಗುತ್ತದೆ. ಅಲ್ಲದೇ, ಕ್ಲಿಷ್ಟಕರವಾದ ವಿಷಯ ಮೊದಲು ಪ್ರಾರಂಭಿಸುವುದರಿಂದ ನಿಮ್ಮ ಶೈಕ್ಷಣಿಕ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬಹುದು.

No comments:

Post a Comment

rudramunitm46@gmail.com