ಪೋಷಕರೇ.. ಅರಿವು ಇರಲಿ, ಆತಂಕ ಬೇಡ
ಮಕ್ಕಳ ಶಿಕ್ಷಣ ಎಂಬುದು ಪ್ರಾಯೋಗಿಕವಲ್ಲ, ಅದೊಂದು ಅವರ ಭವಿಷ್ಯ ನಿರ್ಧರಿಸುವ ತಳಹದಿ. ಈ ಬಗ್ಗೆ ಪೋಷಕರ/ತಂದೆದ-ತಾಯಿ ತಿಳಿಯಬೇಕಾದ ಹಲವು ಮುಖ್ಯಾಂಶಗಳು ಇಲ್ಲಿವೆ.
HomeSchooling ಶಿಕ್ಷಣ ವಿಚಾರದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಚಿಂತಿಸುವುದು ಸಹಜ. ಗುಣಮಟ್ಟದ ಶಿಕ್ಷಣ ಪಡೆದರೆ, ಉತ್ತಮ ಭವಿಷ್ಯದ ಕನಸು ಕಾಣಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯ.
ಸದ್ಯದ ಟ್ರೆಂಡ್ 'ಹೋಮ್ ಸ್ಕೂಲಿಂಗ್', ಎಂದರೆ ಪಾಲಕರೇ ಶಿಕ್ಷಕರು. ಮಕ್ಕಳೇ ವಿದ್ಯಾರ್ಥಿಗಳು. ಶಾಲೆಗೆ ದಾಖಲಾಗದೆ ಮನೆಯಲ್ಲೇ ಶಿಕ್ಷಣ ಪಡೆಯಿರಿ. ಈ ವಿಚಾರದಲ್ಲಿ ಪಾಲಕರು/ಪೋಷಕರು ಪಾಸಿಟಿವ್ ಹಾಗೂ ನೆಗೆಟಿವ್ ಆಗಿ ಕೂಡ ಯೋಚನೆ ಮಾಡುತ್ತಾರೆ. ಮಾಡುತ್ತಿದ್ದಾರೆ ಕೂಡ. ಮಕ್ಕಳ ಶಿಕ್ಷಣ ಎಂಬುದು ಪ್ರಾಯೋಗಿಕವಲ್ಲ, ಅದೊಂದು ಅವರ ಭವಿಷ್ಯ ನಿರ್ಧರಿಸುವ ತಳಹದಿ. ಈ ಬಗ್ಗೆ ಪೋಷಕರ/ತಂದೆದ-ತಾಯಿ ತಿಳಿಯಬೇಕಾದ ಹಲವು ಮುಖ್ಯಾಂಶಗಳು ಇಲ್ಲಿವೆ.
ಹೋಂ ಸ್ಕೂಲಿಂಗ್ ಕುರಿತು ಪಾಲಕರು ಹೆಚ್ಚಿನ ಅರಿವು ಹೊಂದಿದರೆ, ಗೊಂದಲಕ್ಕೆ ಆಸ್ಪದವಿರುವುದಿಲ್ಲ. ಮಕ್ಕಳು ಹೋಮ್ ಸ್ಕೂಲಿಂಗ್ ಗೆ ಸೇರ್ಪಡೆಯಾದರೆ ಎದುರಿಸಬಹುದಾದ ಸವಾಲುಗಳು, ಒಳ್ಳೆಯದು-ಕೆಟ್ಟದು ಮುಂತಾದ ವಿಷಯಗಳ ಕುರಿತು ಆಳವಾದ ಮಾಹಿತಿ ಇದ್ದರೆ ಮುನ್ನುಗ್ಗಬಹುದು. ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬಹುದು. ಯಾವುದೇ ನೆಗೆಟಿವ್ ವಿಚಾರಕ್ಕೆ ದಾರಿ ಮಾಡಿಕೊಡುವುದಿಲ್ಲ. ಹಾಗೂ ಪಾಸಿಟಿವ್ ವಿಚಾರಗಳಿಂದ ಮಕ್ಕಳಿಗೆ ಹೋಸ್ಕೂಲಿಗೆ ಸೇರ್ಪಡೆಯಾಗಲು ಉತ್ತೇಜನ ನೀಡಬಹುದು.
ಹೋಮ್ ಸ್ಕೂಲಿಂಗ್ ಪ್ರಯೋಜನಗಳು ಇಂತಿವೆ
- ಮಕ್ಕಳ ಶಾಲೆಗೆ ತೆರಳುವ ವೇಳಾಪಟ್ಟಿ ಹಾಗೂ ಕಲಿಕೆಯ ವಿಷಯಗಳನ್ನು ನಿರ್ಧರಿಸಲು ಅನುಕೂಲವಾಗುವುದು.
- ಶಿಕ್ಷಣವೆಂಬುದು ಮಕ್ಕಳಿಗೆ ಮನೋರಂಜನೆಯನ್ನಾಗಿಸಲು ಸಾಧ್ಯ.
- ಮಕ್ಕಳು ಶಾಲೆಗೆ ತೆರಳುವ ದಿನಗಳಲ್ಲಿ ಅವರೊಟ್ಟಿಗೆ ಒಂದು ಭಾವನಾತ್ಮಕ ಒಪ್ಪಂದ ಏರ್ಪಡಲು ಸಾಧ್ಯವಾಗುತ್ತದೆ.
- ಮಕ್ಕಳು ಕಲಿಕೆಗೆ ಆಸಕ್ತರಾಗುವಂತೆ ಕಲಿಸುವ ವಿಧಾನದಲ್ಲಿ ಆಗಾಗ್ಗೆ ಬದಲಾವಣೆ ತರುವುದು
- ಕ್ಲಿಷ್ಟವಾದ ವಿಷಯಗಳ ಕಲಿಕೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ, ಈ ಮೂಲಕ ವಿಷಯದಲ್ಲಿ ಮಕ್ಕಳು ಹಿಡಿತ ಸಾಧಿಸಿದಂತೆ ಮುನ್ನುಗ್ಗಲು ಪ್ರೇರೇಪಿಸುವುದು.
- ಪಬ್ಲಿಕ್ ಸ್ಕೂಲ್ ಗಳಲ್ಲಿ ಕಲಿಯುವ ಮಕ್ಕಳಿಗೆ ಆಗಾಗ್ಗೆ ಬೇರೆ ವೇಳಾಪಟ್ಟಿ ನಿಗದಿ ಮಾಡುವುದು ಕಷ್ಟ.

- ಮಕ್ಕಳು ಅರ್ಥ ಮಾಡಿಕೊಳ್ಳುವ ಮಟ್ಟದಲ್ಲಿ ಕೆಲವೊಂದು ಕ್ಲಿಷ್ಟ ಹಾಗೂ ವಿವಾದಾತ್ಮಕ ವಿಚಾರಗಳ ಕುರಿತು ಚರ್ಚೆ ನಡೆಸಬಹುದು
- ತಾರುಣ್ಯಾವಸ್ಥೆಯಲ್ಲಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
- ಹೆಚ್ಚು ಸಾಮೀಪ್ಯ ವಹಿಸಿ, ಈ ಮೂಲಕ ಮಕ್ಕಳ ಏಕಾಂಗಿತನವನ್ನು ಆದಷ್ಟು ದೂರ ಮಾಡಲು ಪ್ರಯತ್ನಿಸಬಹುದು.
- ರಜಾ ದಿನಗಳಲ್ಲಿ ಪ್ರವಾಸ ಮಾಡಿ. ಇದು ಶಾಲೆಗಳಲ್ಲಿ ಕಲಿಕೆಯ ಸಂದರ್ಭ ಬಹು ಕಷ್ಟ.
No comments:
Post a Comment
rudramunitm46@gmail.com