Proceed to the profession

 

ವೃತ್ತಿಯಲ್ಲಿ ಮುಂದುವರೆಯಿರಿ 

Students can pursue professional work and earn any number of degrees. If you can support the family, you can provide financial burdens and fulfill their learning interests.

 

Proceed to the profession   

  ಡಿಗ್ರಿ ಪಡೆಯಲು ಕೆಲಸ ಬಿಡುವ ಅಗತ್ಯವಿಲ್ಲ. ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಇಂದು ಕಾಲೇಜು ವೆಚ್ಚಗಳು ಹೆಚ್ಚಾಗುತ್ತಿವೆ. ಇದನ್ನು ಅರಿತ ಕೆಲವು ವಿದ್ಯಾರ್ಥಿಗಳು ಶಾಲಾ ಹಂತಗಳಲ್ಲೇ ವಿದ್ಯಾಭ್ಯಾಸದ ಜೊತೆಗೆ ಹಣ ಸಂಪಾದನೆ ಮಾಡುವಿಕೆಯಲ್ಲೂ ತೊಡಗಿದ್ದಾರೆ.

  No need to quit working to earn degrees. College costs are rising for the vast majority of students today. Some students are aware of this and are engaged in schooling as well as making money. 

       ಸಾಂಪ್ರದಾಯಿಕ    ವಿವಿ, ಕಾಲೇಜುಗಳಲ್ಲಿ ಕಲಿಯುವಾಗ ಮಳೆ, ಮಂಜು, ಇತರೆ ಕಾರಣಗಳಿಂದ ಕೆಲವೊಮ್ಮೆ ತರಗತಿಗಳನ್ನು ನಡೆಸಲಾಗುವುದಿಲ್ಲ. ಹಾಗೆ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಕಂಪ್ಲೀಟ್ ಬಂದ್ ಆದಲ್ಲಿ ಶಾಲಾ-ಕಾಲೇಜು ಚಟುವಟಿಕೆಗಳು ಸಂಪೂರ್ಣ ಬಂದ್ ಆಗುತ್ತವೆ. ಈಗ ನೋಡಿ ಕೊರೊನಾ ಎಫೆಕ್ಟ್ನಿಂದ ಸಂಪೂರ್ಣ ದೇಶವೇ ಬಂದ್ ಆಗಿದೆ. ಆದರೆ ಆನ್ಲೈನ್ ಕೋರ್ಸ್ತೆಗೆದುಕೊಂಡಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ಕಲಿಕೆ ಮುಂದುವರೆಯಬಹುದು. ಚರ್ಚೆಗಳು, ಸಂವಹನ ಬೇಕಾದಲ್ಲಿ ಚಾಟ್ ಸೆಷನ್ಗಳು, ಆನ್ಲೈನ್ಮೀಟಿಂಗ್ಗಳನ್ನು ನಡೆಸಲಾಗುತ್ತದೆ. ಬೋಧನೆ ಮತ್ತು ಕಲಿಕೆ ಎರಡೂ ನಿಲ್ಲುವುದಿಲ್ಲ.

    Sometimes classes are not held due to rain, fog and other reasons while studying in traditional Vivi, colleges. In the event of disaster management, a complete bundle of school-college activities will be complete. The whole country is now a bundle of corona effect. But if you take an online course, learning can continue without any restrictions. Discussions, chat sessions and online meetings are held if needed. Both teaching and learning do not stop. 

      ಬಂದ್, ಮಳೆಗಾಲ ಇತರೆ ಹಲವು ಸಂದಿಗ್ಧ ಸಮಸ್ಯೆಗಳು ಎದುರಾದಾಗ ಕಾಲೇಜುಗಳಿಗೆ ವಿದ್ಯಾರ್ಥಿಗಳು ಓಡಾಡಲು ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ರಜೆಯನ್ನು ನೀಡಲಾಗುತ್ತದೆ. ಆದರೆ ಕಲಿಯಬೇಕಾದ ವಿಷಯಗಳನ್ನು ಮುಂದೂಡಲಾಗುತ್ತದೆ ಹೊರತು, ಅದನ್ನು ಕಲಿಯುವ ಅಗತ್ಯವೇ ಇಲ್ಲವೆಂದಲ್ಲ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಸರಿದೂಗಿಸಿಕೊಳ್ಳಲು ತಾಂತ್ರಿಕ ಕೌಶಲಗಳು ಅನುವುಮಾಡಿಕೊಡುತ್ತವೆ. ಸ್ಕಿಲ್ಗಳು ಆನ್ಲೈನ್ ಕೋರ್ಸ್ನಲ್ಲಿ ಕರಗತವಾಗುತ್ತವೆ. ಹಾಗೆ ಅಗತ್ಯವು ಹೌದು. ಕಲಿಕೆಯಲ್ಲಿ ನಿರಂತರ ಸಾಧಿಸುವಿಕೆಗೆ ಆನ್ಲೈನ್ಕೋರ್ಸ್ಗಳು ಅತ್ಯುಪಯುಕ್ತವಾಗಿವೆ.

    Band, rainy season and many other problems are causing problems for students to travel to colleges. So holiday is given. But things that need to be learned are postponed, not necessarily learned. So technical skills allow you to overcome such problems. These skills are mastered in the online course. The need to do so is yes. Online courses are essential for continuous achievement in learning.

No comments:

Post a Comment

rudramunitm46@gmail.com