Spend less
ಕಾಲೇಜುಗಳಿಗೆ ಹೋಗುವುದೇ ಆದರೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ದಿನನಿತ್ಯ ಪ್ರಯಾಣ ಮಾಡಬೇಕು. ಪಠ್ಯಪುಸ್ತಕಗಳನ್ನು ಖರೀದಿಸಬೇಕು. ಇತರೆ ಹಲವು ಖರ್ಚುಗಳು ಟ್ರಡೀಷನಲ್ ಕಾಲೇಜು ಕಲಿಕೆಗೆ ಅಗತ್ಯ. ಆದರೆ ಆನ್ಲೈನ್ ಕೋರ್ಸ್ಗಳಿಗೆ ಶುಲ್ಕ ಕಡಿಮೆ ಮಾತ್ರವಲ್ಲದೇ, ಸ್ಟಡಿ ಮೆಟೀರಿಯಲ್ಸ್ ಆನ್ಲೈನ್ನಲ್ಲೇ ಉಚಿತವಾಗಿ ಸಿಗುತ್ತವೆ While going to colleges, you have to travel
from one side to the other. Textbooks must be purchased. Many other expenses
are required for traditional college learning. But online courses are cheaper
and study materials are available online for free .
ಫ್ಯಾಮಿಲಿ ಜೊತೆಯಲ್ಲಿ ಇರಬಹುದು. ಫಿಸಿಕಲ್ ಸ್ಟ್ರೆಸ್ ಇರುವುದಿಲ್ಲ. ಉಪನ್ಯಾಸಕರ ಬೋಧನೆಯನ್ನು ಕೇಳುವುದು ಮತ್ತು ಅವರು ನೀಡಿದ ಅಸೈನ್ಮೆಂಟ್ಗಳನ್ನು ಕೇವಲ ಆನ್ಲೈನ್ ಮೂಲಕವೇ ಕಳುಹಿಸಬೇಕಾಗಿರುತ್ತದೆ. ಯಾವುದೇ ಟ್ರಾಫಿಕ್ ಎದುರಿಸುವ ಅಗತ್ಯವಿಲ್ಲ, ಬಹುಬೇಗ ತರಗತಿಗೆ ಹಾಜರಾಗುವ ಅಗತ್ಯವಿಲ್ಲ. ಹೀಗೆ ಹಲವಾರು ರೀತಿಯ ಉಪಯೋಗಗಳು ಇವೆ.
ಅನುಕೂಲ ಮತ್ತು ನಮ್ಯತೆ
Family may accompany. Physical stress is absent. Listening to lecturers' assignments and assignments they have to send online. No need to face any traffic and attend class too soon. There are many different uses.
Convenience and flexibility
ಆನ್ಲೈನ್ ಕೋರ್ಸ್ಗಳು, ವಿದ್ಯಾರ್ಥಿಗಳಿಗೆ ಅವರ ಅನುಕೂಲಕ್ಕೆ ತಕ್ಕ ಸಮಯವನ್ನು ಕಲಿಯಲು ನೀಡುತ್ತವೆ. ವಿದ್ಯಾರ್ಥಿಗಳು ತಮಗೆ ಬಿಡುವಾದಾಗ ಕಲಿಯುವ ಅವಕಾಶ ಇರುತ್ತದೆ. ಸ್ಟಡಿ ಮೆಟೀರಿಯಲ್ಗಳು ಆನ್ಲೈನ್ ನಲ್ಲಿ ಸದಾಕಾಲ ಉಚಿತವಾಗಿ ಸಿಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಫ್ಯಾಮಿಲಿ ಕಮಿಟ್ಮೆಂಟ್ಗಳು ಮತ್ತು ಶಿಕ್ಷಣ ಎರಡನ್ನೂ ಉತ್ತಮವಾಗಿ ಬ್ಯಾಲೆನ್ಸ್ ಮಾಡಬಹುದು.
ಹೆಚ್ಚು ಸಂವಹನ ಮತ್ತು ಕೇಂದ್ರಿಕರಿಸುವ ಸಾಮರ್ಥ್ಯ
Online courses give students time to learn at their convenience. Students have the opportunity to learn when they leave. Study materials are freely available online. Therefore, students can better balance both their family commitments and education.
Ability to communicate and focus more ತರಗತಿಗಳಲ್ಲಿ ಸಂವಹನಕ್ಕೆ ಹೆದರುವ, ಸಂಕೋಚಪಡುವ ಅವಕಾಶಗಳು ಹೆಚ್ಚು. ಅದರೆ ಆನ್ಲೈನ್ ಕೋರ್ಸ್ಗಳಲ್ಲಿ ವಿದ್ಯಾರ್ಥಿ ತನ್ನ ಎಲ್ಲಾ ಸಂಶಯಗಳಿಗೆ ಉತ್ತರ ಪಡೆಯಲು, ಉಪನ್ಯಾಸಕರೊಂದಿಗೆ ಯಾವುದೇ ನಿರ್ಬಂಧವಿಲ್ಲದೇ ಮುಕ್ತವಾಗಿ ಇಂಟೆರ್ಯಾಕ್ಷನ್ ಮಾಡುವ ಅವಕಾಶ ಇರುತ್ತದೆ. ಅದು ಸುಲಭವು ಹೌದು.
ಕರಿಯರ್ ಪ್ರಗತಿ
Fearful, shy opportunities for communication in the classroom are high. In online courses, the student has the opportunity to interact freely with the lecturer, free of charge, to answer all his doubts. That's easy yes.
Courier Progress ವಿದ್ಯಾರ್ಥಿಗಳು ವೃತ್ತಿಪರ ಕೆಲಸಗಳನ್ನು ಮಾಡುತ್ತ ಇತ್ತ ಯಾವುದೇ ಡಿಗ್ರಿಗಳನ್ನು ಪಡೆಯಬಹುದು. ಫ್ಯಾಮಿಲಿಗೆ ನೀವೆ ಆಧಾರ ಎಂದಾದಲ್ಲಿ ಆರ್ಥಿಕ ಹೊರೆಯನ್ನು ನೀಗಿಸುತ್ತಾ, ಜೊತೆಗೆ ತಮ್ಮ ಕಲಿಕಾ ಆಸಕ್ತಿಗಳನ್ನು ಈಡೇರಿಸಿಕೊಳ್ಳಬಹುದು.
No comments:
Post a Comment
rudramunitm46@gmail.com