Traditional colleges, VVs and tuition classes are facing
budget issues today. The reason is that students' learning interests are
opening up to innovation. It is not possible to teach all the new courses in
one college or institution. So today, close to 3 million students are enrolling
in online programs. More than 6 million students are taking at least one online
degree course. Today, online education is becoming an alternative to higher
education. Online education affects only face-to-face instruction. Here are the
top 10 reasons to take an online course.
ಸಾಂಪ್ರದಾಯಿಕ ಕಾಲೇಜುಗಳು, ವಿವಿಗಳು, ಟ್ಯೂಷನ್ ತರಗತಿಗಳು ಇಂದು ಬಜೆಟ್ ಸಮಸ್ಯೆಯನ್ನು ಎದುರಿಸುತ್ತಿವೆ. ಕಾರಣ ವಿದ್ಯಾರ್ಥಿಗಳ ಕಲಿಯುವ ಆಸಕ್ತಿಗಳು ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು. ಎಲ್ಲಾ ನೂತನ ಕೋರ್ಸ್ಗಳನ್ನು ಒಂದೇ ಕಾಲೇಜಿನಲ್ಲಿ, ಸಂಸ್ಥೆಗಳಲ್ಲಿ ಬೋಧಿಸಲು ಬಜೆಟ್ ಕಾರಣದಿಂದ ಸಾಧ್ಯವಾಗದ ಮಾತು. ಆದ್ದರಿಂದ ಇಂದು 3 ದಶಲಕ್ಷಕ್ಕೆ ಹತ್ತಿರದಷ್ಟು ವಿದ್ಯಾರ್ಥಿಗಳು ಆನ್ಲೈನ್ ಪ್ರೋಗ್ರಾಮ್ಗಳಿಗೆ ಎನ್ರೋಲ್ ಆಗುತ್ತಿದ್ದಾರೆ. 6 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನಿಷ್ಠ ಒಂದಾದರೂ ಆನ್ಲೈನ್ ಡಿಗ್ರಿ ಕೋರ್ಸ್ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂದು ಆನ್ಲೈನ್ ಎಜುಕೇಶನ್ ಉನ್ನತ ಶಿಕ್ಷಣಕ್ಕೆ ಒಂದು ಪರ್ಯಾಯವಾಗಿ ಮಾರ್ಪಾಡುತ್ತಿದೆ. ಫೇಸ್ ಟು ಫೇಸ್ ಬೋಧನೆಯಷ್ಟೇ ಆನ್ಲೈನ್ ಶಿಕ್ಷಣ ಪರಿಣಾಮ ಬೀರುತ್ತಿದೆ. ಆನ್ಲೈನ್ ಕೋರ್ಸ್ ತೆಗೆದುಕೊಳ್ಳಲು ಹಲವು ಪ್ರಮುಖ ಕಾರಣಗಳಿದ್ದು, ಈ ಕೆಳಗೆ 10 ಪ್ರಮುಖ ಅನುಕೂಲಗಳನ್ನು ಆನ್ಲೈನ್ ಕೋರ್ಸ್ ಬಗ್ಗೆ ನೀಡಲಾಗಿದೆ.
ವಿವಿಧ ಪ್ರೋಗ್ರಾಮ್ ಮತ್ತು ಕೋರ್ಸ್ಗಳು
ವಿಶ್ವವಿದ್ಯಾಲಯಗಳ ಸಾಂಪ್ರದಾಯಿಕ 3 -4 ವರ್ಷಗಳ ಕೋರ್ಸ್ಗಳು, ಪೂರ್ಣವಾಗಿ ಆನ್ಲೈನ್ ಕರಿಯರ್ ಕಾಲೇಜುಗಳಿಗೆ ಹೋಲಿಸಿದರೆ, ವಿವಿಧ ಬಗೆಯ ಕೋರ್ಸ್ಗಳನ್ನು ವಿದ್ಯಾರ್ಥಿ ತಾನು ಇರುವ ಕಡೆಯಿಂದಲೇ ಕಲಿಯಬಹುದು. ಅಲ್ಲದೇ ಪ್ರತಿ ಡಿಗ್ರಿ ಸರ್ಟಿಫಿಕೇಟ್ ಅನ್ನು ಪಡೆಯಬಹುದಾಗಿದೆ.
Various programs and courses
Unlike the traditional 3-to-4-year courses of universities,
which are full online courses, the student can take a variety of courses from
where he or she is. You can get every degree certificate.
No comments:
Post a Comment
rudramunitm46@gmail.com