Online courses are convenient

 

·         Online courses are convenient

·         If you have no experience with WordPress or HTML, maybe you should not get into this. With some web design, and designing templates for websites, you should have the basics down by now. If you are a business owner, or just a freelancer, then you will likely enjoy online courses. Online courses are convenient. You are at your own pace. You can take courses at whatever time you feel like doing it.

·   

·         Online courses are cheaper than in person classes

·        I have studied many online classes from various companies. I found that the online classes are a cheaper way to do things than classes in a college. Many online courses require additional course fees, but if you find a good one, you will likely be able to pay less in the end. Online courses offer more learning materials, there are more courses you can choose to learn. These courses offer you more course materials and courses than you can get in most college classes. Sometimes, if you plan things out, you can get more course materials for

What are the advantages of online classes?

 

What are the advantages of online classes?

I haven't been in an actual classroom in years. I took a class every semester, usually one at a community college, but I always enjoyed it. There's just something about being around people that have something in common with you. I can watch the crowd going on and do the same thing, so it's good.

 

I teach, teach, teach, and in classes that have an instructor, you're basically just sitting in your classroom and reading, and it's not the same as it is online.

 

The difference of being in a classroom versus online is that there's one or two teachers. So you're going from lecture to lecture, and you have this idea of what you want to say, but then the teacher's giving the lecture.

 

It can be good and it can be bad. I do wish that more instructors went to classrooms. They don't like teaching in front of the class. So you have them giving the lecture and then the professor's still sitting there, and it's kind of awkward.

 

People don't even realize. If you go into a lecture and the professor

 

Ten Advantages of Online Courses

·         Online courses are convenient. ...

·         Online courses offer flexibility. ...

·         Online courses bring education right to your home. ...

·         Online courses offer more individual attention. ...

·         Online courses help you meet interesting people. ...

·         Online courses give you real world skills.

is online education successful?

 is online education successful?

As early as the early 1960s, education researchers had predicted that online education would solve one of the biggest problems of traditional education.

 

Online education has the potential to save an enormous amount of money on training and education costs, but many educational institutions are continuing to use the limited internet to teach, at huge costs to the taxpayer, and to one of the most pressing problems facing the world.

 

Online education has the potential to save an enormous amount of money on training and education costs, but many educational institutions are continuing to use the limited internet to teach, at huge costs to the taxpayer.

 

College education, in particular, has become far more expensive in recent decades. According to the US Department of Education, over the past thirty years, college tuition and fees in the US have increased from a median of $977 in 1981, to over $3,700 in 2013.

 

After struggling through school for six years, it’s no surprise many students

For children going to school, online learning takes away the opportunity to build social skills and is not very effective in peer-group learning. ... Frequent testing is one of the best ways to learn at all ages. Being seen as the smartest baby is not a great way for the kid to learn (neither is it useful for an adult).

What are the effects of online education?

 What are the effects of online education?

    A 2013 study from the California State University system suggested that those who learn on-campus or in a traditional classroom have positive effects on their physical and mental health. But it’s difficult to fully assess how online courses might influence student well-being without setting up tests. A 2013 review in the International Journal of Epidemiology assessed 39 published studies on what effect online education might have on physical health and mental health, and determined that those who learned through online platforms are more likely to have better academic achievement than those who have not learned on-campus.

 

In 2013, researchers at Colorado State University in Fort Collins and the University of California in Irvine published a study that suggested that college students who completed a six-week online class might have been more successful than students who completed similar classes on-campus. In their study, on-campus students in the psychology department of a college

Online learning comes with its challenges that can impact the children to a great extent. Loss of motivation and a sense of self-discipline needed to study online are some of the major struggles that children face

Benefits of online education

 

Benefits of online education

 

Online education companies are the companies that provide various tools that can help the students to learn online. Online education companies are the companies that provide various tools that can help the students to learn online. Online education companies are the companies that provide various tools that can help the students to learn online. Students can choose the courses according to their interest. They can do homework and research related to the topics. They can learn English, mathematics, physics, biology, chemistry, computer science, arts and crafts and many other subjects online. Online

online education companies in india

 

online education companies in india


Edutech is an upcoming word in India. The two ways of studying are reading a book, watching a video, doing a web-based learning, listening to a lecture, doing computer based learning and pen to paper learning. Online education companies in India are the companies that provide various tools that can help the students to learn online. Online education companies can provide many benefits to the students. This will be beneficial for students who can't attend the school, live in a remote area, studying in an overseas university or study during night.

BCOM

 BCOM

  portfolio encompasses multiple transaction-related systems, including case management, data aggregation, routing and switching, compliance and regulatory reporting, on-premise case management, advanced order and production management, and order entry and delivery management. About Fujitsu Fujitsu is the leading Japanese information and communication technology (ICT) company, offering a full range of technology products, solutions, and services. Approximately 140,000 Fujitsu people support

online education how to emproove our brain

 

online  education how to emproove our brain

 

       We can do it!We can have a great life!We can become highly productive professionals!We can love fully and sincerely!We can enjoy our children and be a good partner!But we must become aware of our negative mental patterns. We must consider whathappens when we make short term and long term lifestyle changes.To become healthy for life we must think of ourselves as a laboratorywith an operating manual! This well designed book teaches us how to plan for our future.If you

online education

 online education 
     
         Online courses are exactly that. Online courses are typically filmed and live online so you don’t have to travel to a classroom to learn. Some online courses may require that you subscribe to the course so that you can get updates and take advantage of special offers for additional content. There are also a number of courses available on specific subjects and these might even be of interest to you. Also keep in mind that the options for online courses available for free tend to be very basic 

ಪ್ರತಿನಿತ್ಯ ನಾವು ಎಷ್ಟು ಪ್ರಮಾಣದ ಕ್ಯಾಲ್ಶಿಯಂವುಳ್ಳ ಆಹಾರ ಸೇವನೆ ಮಾಡಬೇಕು?

 

ಕ್ಯಾಲ್ಶಿಯಂ ಹೃದಯ, ಸ್ನಾಯುಗಳ ಫಿಟ್ನೆಸ್, ಹಲ್ಲುಗಳು ಹಾಗೂ ಮೂಳೆಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಅತ್ಯವಶ್ಯಕವಾಗಿದೆ. ಇಂತಹ ಕ್ಯಾಲ್ಶಿಯಂ ಕೊರತೆ ಒಮ್ಮೆ ಶುರುವಾಗಿದ್ದೇ ಆದರೆ, ಮೂಳೆಗಳು ಮುರಿಯುವುದು, ಇಡೀ ದೇಹದಲ್ಲಿ ನೋವು, ಮಾಂಸಖಂಡಗಳಲ್ಲಿ ಹಿಡಿದಂತೆ, ಹೃದಯ ಬಡಿತ ಹೆಚ್ಚಳ, ಮುಟ್ಟಿನ ಸಮಸ್ಯೆ, ಕೂದಲು ಉದುರುವಿಕೆಯಂತಹ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. 

ಪ್ರತಿದಿನ ನಾವು ಸೇವನೆ ಮಾಡುವಂತಹ ಆಹಾರಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗೂ ಆಹಾರ ಕ್ರಮದಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ದೇಹಕ್ಕೆ ಪೋಷಕಾಂಶಗಳನ್ನು ನೀಡುವಂತಹ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ. 

ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಯಾವ ಆಹಾರಗಳು ಸೂಕ್ತ ಹಾಗೂ ದೇಹಕ್ಕೆ ಬೇಕಾಗುವಂತಹ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವ ಆಹಾರಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. 

ವಿಟಮಿನ್ ಸಿ ಹಾಗೂ ವಿಟಮಿನ್ ಡಿ ದೇಹಕ್ಕೆ ಅಗತ್ಯವಾಗಿದೆ ಆದ್ದರಿಂದ ಈ ಅಂಶಗಳಿರುವ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ.

ದೇಹದ ಮೂಳೆಗಳನ್ನು ಬಲಿಷ್ಠ ಮಾಡುವ ಜೊತೆಗೆ ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವಂತ ಆಹಾರಗಳೆಂದರೆ, ಹಸಿ ಸೊಪ್ಪು, ತರಕಾರಿಗಳು, ಕ್ಯಾರೆಟ್, ಬೀನ್ಸ್,  ಬಿಟ್ರೋಟ್, ಎಳ್ಳು, ಚೀಸ್‌, ಸೋಯಾಬಿನ್, ರಾಜ್ಮಾ, ಕಾಬೂಲ್ ಕಡಲೆಕಾಳು, ಗೋಧಿ ಹಾಗೂ ಹಾಲು, ಮೊಟ್ಟೆ, ಮೊಸರು ಇತರೆ ಹಾಲಿನ ಉತ್ಪನ್ನಗಳಾಗಿವೆ. ಅಷ್ಟೇ ಅಲ್ಲದೆ ಒಣ ಹಣ್ಣುಗಳಾದಂತಹ ಗೋಡಂಬಿ, ದ್ರಾಕ್ಷಿ, ಒಣ ಅಂಜೂರ, ಬಾದಾಮಿ, ಇತ್ಯಾದಿಗಳಾಗಿವೆ.

ಇನ್ನು ಮೀನು ಸೇವನೆ ಕೂಡ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹಕ್ಕೆ ಕ್ಯಾಲ್ಶಿಯಂ ಕೊರತೆಯನ್ನು ನಿವಾರಿಸುತ್ತದೆ.

ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವಂತಹ ಆಹಾರಗಳು ವಿಟಮಿನ್ ಸಿ ಅಂಶವನ್ನು ಹೊಂದಿರುವಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಅರೋಗ್ಯವನ್ನು ನೀಡುತ್ತದೆ. ಕಿತ್ತಳೆಹಣ್ಣು, ಮೂಸಂಬಿ, ಕಿವಿಹಣ್ಣು ಇಂತಹ ಹಣ್ಣುಗಳನ್ನು ಸೇವನೆ ಮಾಡಬೇಕು. ಅಷ್ಟೇ ಅಲ್ಲದೆ ಪೊಟ್ಯಾಶಿಯಂ ಮೆಗ್ನಿಶಿಯಂ ಇರುವಂತಹ ಆಹಾರಗಳನ್ನು ಸೇವನೆ ಮಾಡುವುದು ಅತ್ಯುತ್ತಮವಾಗಿರುತ್ತದೆ.

ಕೆಲವರಲ್ಲಿ ವಿಟಮಿನ್ ಡಿ ಕೊರತೆ ಇರುತ್ತದೆ ಅಂತವರು ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ. 

ಪ್ರತಿದಿನ ಸೂರ್ಯನ ಕಿರಣಗಳನ್ನು ದೇಹಕ್ಕೆ ಬೀಳುವ ರೀತಿಯಲ್ಲಿ ೧೫ ರಿಂದ ೨೦ ನಿಮಿಷಗಳ ಕಾಲ ಮೈವೊಡ್ಡಿ ನಿಂತುಕೊಳ್ಳಬೇಕು. ಇನ್ನು ಆಹಾರ ಕ್ರಮದಲ್ಲಿ ಸೇವನೆ ಮಾಡಬೇಕಾದ ಕ್ರಮಗಳು ಮೊಟ್ಟೆ, ಅಣಬೆ ಮೀನು ಇವುಗಳಿಂದ ವಿಟಮಿನ್ ಡಿ ಕೊರತೆ ನಿವಾರಣೆಯಾಗುವುದು.

ಉತ್ತಮ ಆರೋಗ್ಯ ಮತ್ತು ಬಲಿಷ್ಠ ದೇಹಕ್ಕೆ ಕ್ಯಾಲ್ಶಿಯಂ ಅತ್ಯಂತ ಅವಶ್ಯ. ಆದ್ದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ. ನಮ್ಮ ಮೂಳೆಗಳ ಶೇ.70ರಷ್ಟು ಭಾಗ ಫಾಸ್ಛೇಟ್‌ನಿಂದ ರೂಪುಗೊಂಡಿದೆ. 

ಇದೇ ಕಾರಣದಿಂದ ಕ್ಯಾಲ್ಶಿಯಂ ಮೂಳೆಗಳು ಮತ್ತು ಹಲ್ಲುಗಳ ಒಳ್ಳೆಯ ಆರೋಗ್ಯಕ್ಕೆ ಅತ್ಯವಶ್ಯ. ನಾವು ಸೇವನೆ ಮಾಡುವಂತಹ ಆಹಾರಗಳೂ ಕೂಡ ಕೆಲವೊಮ್ಮೆ ದೇಹದಲ್ಲಿ ಕ್ಯಾಲ್ಶಿಯಂ ಸಮಸ್ಯೆಗಳನ್ನುಂಟು ಮಾಡುತ್ತವೆ. ಸಾಧ್ಯವಾದಷ್ಟು ಕಾಫಿ, ಆಲ್ಕೋಹಾಲ್ ಹಾಗೂ ಸಿಗರೇಟ್ ಸೇದುವ ಅಭ್ಯಾಸ ಇರುವವರು ಇಂತಹದ್ದನ್ನು ನಿಯಂತ್ರಿಸುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. 

ಪ್ರತಿನಿತ್ಯ ನಾವು ಎಷ್ಟು ಪ್ರಮಾಣದ ಕ್ಯಾಲ್ಶಿಯಂವುಳ್ಳ ಆಹಾರ ಸೇವನೆ ಮಾಡಬೇಕು?

  • ಯಾವುದೇ ಅಂಶ ಹೆಚ್ಚಾದರೂ, ಕಡಿಮೆಯಾದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಾವು ಪ್ರತಿನಿತ್ಯ ಸೇವನೆ ಮಾಡುವಂತಹ ಆಹಾರದಲ್ಲಿ ಎಷ್ಟು ಪ್ರಮಾಣದ ಕ್ಯಾಲ್ಶಿಯಂ ಇರಬೇಕೆಂಬ ಮಾಹಿತಿ ಇಲ್ಲಿದೆ...
  • ಆರೋಗ್ಯ ತಜ್ಞರು ಶಿಫಾರಸು ಮಾಡಿರುವಂತೆ ವಯಸ್ಕರು ದಿನಕ್ಕೆ 1,000 ಮಿಲಿ ಗ್ರಾಂನಷ್ಟು ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡಬೇಕು. 
  • 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರು ದಿನಕ್ಕೆ 1,200 ಮಿಲಿ ಗ್ರಾಂನಷ್ಟು ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡಬೇಕು.
  • ಇನ್ನು 4-18 ವರ್ಷದೊಳಗಿನ ಮಕ್ಕಳು 1,300 ಮಿಲಿ ಗ್ರಾಂನಷ್ಟು ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡಬೇಕು.

health tips

 ಕಿಡ್ನಿ ಸ್ಟೋನ್ ಸಾಮಾನ್ಯ ಜೀವನಶೈಲಿ ರೋಗ. ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆಯಾಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಂಡು ಕಿಡ್ನಿ ಸ್ಟೋನ್ ಗಳು ಉಂಟಾಗುತ್ತವೆ.

ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. 

ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿ: 
ದೇಹದಿಂದ ಹೆಚ್ಚುವರಿ ಖನಿಜಗಳನ್ನು ಹೊರಹಾಕಲು ದ್ರವಗಳು ಸಹಾಯ ಮಾಡುತ್ತವೆ. ಸಾಕಷ್ಟು ನೀರು ಸೇವಿಸದಿದ್ದರೆ, ಇದು ಮೂತ್ರಪಿಂಡದಲ್ಲಿ ಖನಿಜಗಳನ್ನು ನಿರ್ಮಿಸಲು ಕಾರಣವಾಗುತ್ತದೆ. ಇದು ಕಲ್ಲುಗಳಿಗೆ ಕಾರಣವಾಗುತ್ತದೆ. ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿಯಿರಿ.

ಸೋಡಿಯಂ ಸೇವನೆ ಕಡಿಮೆ ಮಾಡಿ: 
ಹೆಚ್ಚಿನ ಉಪ್ಪು ಆಹಾರವು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಮೂತ್ರದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಅನ್ನು ಮೂತ್ರದಿಂದ ರಕ್ತಕ್ಕೆ ಮರುಹೀರಿಕೊಳ್ಳದಂತೆ ತಡೆಯುತ್ತದೆ. ಇದು ಮೂತ್ರದ ಕ್ಯಾಲ್ಸಿಯಂಗೆ ಕಾರಣವಾಗುತ್ತದೆ. ಇದು ಕಿಡ್ನಿ ಸ್ಟೋನ್ ಗೆ ಕಾರಣವಾಗಬಹುದು. ಸಂಸ್ಕರಿಸಿದ ಆಹಾರ ಸೇವನೆ ತಪ್ಪಿಸಿ, ಹೆಚ್ಚಾಗಿ ತರಕಾರಿಗಳನ್ನು ಸೇವಿಸುವುದು ಉತ್ತಮ.

ಮಾಂಸ ಸೇವನೆ ಬೇಡ: 
ಮಾಂಸವು ಆಮ್ಲೀಯವಾಗಿರುತ್ತದೆ ಮತ್ತು ಯೂರಿಕ್ ಆ್ಯಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮಟ್ಟದ ಯೂರಿಕ್ ಆ್ಯಸಿಡ್ ಕ್ಯಾಲ್ಸಿಯಂ ಆಕ್ಸಲೇಟ್ನೊಂದಿಗೆ ಸೇರಿ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತದೆ. ಮಾಂಸ ಮತ್ತು ಹಾಲಿನ ಸೇವನೆಯನ್ನು ಮಿತಿಗೊಳಿಸಿ. 

ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಸಮೃದ್ಧ ಆಹಾರವನ್ನು ಸೇವಿಸಿ: ಹೆಚ್ಚಾಗಿ ಪಾಲಕ್ ಸೊಪ್ಪು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಬಹುದು. ಆಹಾರವು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅನ್ನು ಹೊಂದಿದ್ದರೆ ಅವು ಕರುಳಿನಲ್ಲಿ ಒಟ್ಟಿಗೆ ಬೆರೆತು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತವೆ.

ಕಾಫಿ, ತಂಪು ಪಾನೀಯ ಸೇವನೆ ಮಿತಗೊಳಿಸಿ: ಅವು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತವೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಇದು ಕಲ್ಲುಗಳಿಗೆ ಕಾರಣವಾಗುತ್ತದೆ. ತಂಪು ಪಾನೀಯಗಳು ಹೆಚ್ಚು ಸಿಹಿಯಾಗಿರುತ್ತವೆ. ಅದು ಸಹ ಇದಕ್ಕೆ ಕಾರಣವಾಗಬಹುದು.

ಸಮತೋಲಿತ ಆಹಾರ:
ಸಾಕಷ್ಟು ಪ್ರಮಾಣದ ಪ್ರೋಟೀನ್ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮಿತ ಆಹಾರ ಮತ್ತು ಹೆಚ್ಚಾಗಿ ನೀರು ಸೇವಿಸುವುದು ಮುಖ್ಯ.

ಗ್ರೂಪ್ ಸ್ಟಡಿಗೆ ಹೆಚ್ಚಿನ ಪ್ರಾಶಸ್ಥ್ಯ ನೀಡಿ...!! ವಾರಾಂತ್ಯಕ್ಕೆ ಟಿಪ್ಪಣಿ, ಶಾಲಾ ಕೆಲಸಗಳ ಬಗ್ಗೆ ಪರಿಶೀಲನೆ ...

 

ಗ್ರೂಪ್ ಸ್ಟಡಿಗೆ ಹೆಚ್ಚಿನ ಪ್ರಾಶಸ್ಥ್ಯ ನೀಡಿ.

ನಾವು ಪರೀಕ್ಷೆಗಾಗಿ ಓದಿದರೆ ಖಂಡಿತ ಫೇಲ್ ಆಗುತ್ತೇವೆ. ತಿಳುವಳಿಕೆಗಾಗಿ ಓದಿದರೆ ಪಾಸ್ ಆಗುತ್ತೇವೆ. ತಿಳುವಳಿಕೆ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ.

ತಿಳಿದಿರುವ ವಿಷಯವನ್ನು ಶೇರ್ ಮಾಡುವುದಕ್ಕೆ ಗ್ರೂಪ್ ಸ್ಟಡೀಸ್ ಮುಖ್ಯ ಎಂದು ಹೇಳಬಹುದು. ತರಗತಿಯಲ್ಲಿ ಕಲಿಯಲಾಗದ ಹಲವು ವಿಷಯಗಳನ್ನು ಗ್ರೂಪ್ ಸ್ಟಡಿಯಲ್ಲಿ ಕಲಿಯಬಹುದು. ಗ್ರೂಪ್ ಸ್ಟಡಿ ಯಿಂದ ಕಠಿಣವಾಗಿರುವ ಟಾಪಿಕ್ ಸರಳವಾಗುತ್ತದೆ.

ವಾರಾಂತ್ಯಕ್ಕೆ ಟಿಪ್ಪಣಿ, ಶಾಲಾ ಕೆಲಸಗಳ ಬಗ್ಗೆ ಪರಿಶೀಲನೆ

ಟಾಪರ್ ವಿದ್ಯಾರ್ಥಿಗಳು ಇಡೀ ವಾರ ತಾವು ಏನು ಕಲಿತಿರುತ್ತಾರೋ ಅಂಥ ವಿಷಯದ ಬಗ್ಗೆ ವಾರದ ಕೆಡೆಯ ದಿನ ಪರಿಶೀಲನೆ ಮಾಡುತ್ತಾರೆ. ಯಶಸ್ವಿ ವಿದ್ಯಾರ್ಥಿಗಳು ಶಿಸ್ತು ಬದ್ಧ ಜೀವನ ಅನುಸರಿಸುತ್ತಾರೆ. ಎಲ್ಲಾ ಅಂಶವನ್ನು ನೀವು ನಿಮ್ಮ ಜೀವನದಲ್ಲಿ ರೂಢಿ ಮಾಡಿಕೊಂಡರೆ ಖಂಡಿತವಾಗಿಯೂ ಯಶಸ್ವಿ ವಿದ್ಯಾರ್ಥಿಯಾಗುವುದರಲ್ಲಿ ಯಾವ ಅನುಮಾನವೇ ಇಲ್ಲ.

ಓದುವಾಗ ಕಾನ್ಸಂಟ್ರೇಷನ್ ಇರಲಿ

 

ಓದುವಾಗ ಕಾನ್ಸಂಟ್ರೇಷನ್ ಇರಲಿ

         ಸಾಮಾನ್ಯವಾಗಿ ಓದುವಾಗ ಕೆಲವರು ಓದಿನ ಕಡೆ ಗಮನ ನೀಡುವುದಿಲ್ಲ. ಸ್ಟಡಿ ಮಾಡಿದರೆ ಅಷ್ಟೇ ಸಾಲದು, ಮಕ್ಕಳಿಗೆ ಕಾನ್ಸಂಟ್ರೇಷನ್ ಹಾಗೂ ಇಂಟರೆಸ್ಟ್ ಕೂಡಾ ಇರಬೇಕಾಗುತ್ತದೆ. ಓದುವಾಗ ನಿಮ್ಮ ಗಮನ ಬೇರೆ ಕಡೆಗೆ ವಿಚಲಿತವಾಗಂದತೆ ಗಮನ ಹರಿಸಿ. ಹೀಗಾಗಿ ನೀವು ಅಧ್ಯಯನ ಮಾಡುವುದಕ್ಕೆ ಪ್ರಾರಂಭಿಸುವ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿ. ಸ್ಥಳದಿಂದ ಯಾವುದೇ ಶಬ್ದದಿಂದ ಕೂಡಿರಬಾರದು.

ಮನೆಯಲ್ಲೇ ಇದ್ದು ಇಂಗ್ಲಿಷ್ ಮಾತನಾಡುವ ಸ್ಕಿಲ್‌ ಹೆಚ್ಚಿಸಿಕೊಳ್ಳುವುದು ಹೇಗೆ?

 

ಮನೆಯಲ್ಲೇ ಇದ್ದು ಇಂಗ್ಲಿಷ್ ಮಾತನಾಡುವ ಸ್ಕಿಲ್ಹೆಚ್ಚಿಸಿಕೊಳ್ಳುವುದು ಹೇಗೆ?

ಪಾಯಿಂಟ್ಸ್ ಮಾಡಿಕೊಳ್ಳುವುದರ ಬಗ್ಗೆ ಆದ್ಯತೆ ನೀಡಿ.

 

ಬರೀ ಓದದರೆ ಸಾಕಾಗುವುದಿಲ್ಲ. ಜತೆಗೆ ಓದಿಗೂ ಮುನ್ನ ಪಾಯಿಂಟ್ಸ್ ಮಾಡಿಟ್ಟುಕೊಳ್ಳುವ ಅಭ್ಯಾಸವು ಒಳ್ಳೆಯದು. ಏನು ಓದಬೇಕು. ಎಂಬುದರ ಬಗ್ಗೆ ಪಾಯಿಂಟ್ಸ್ ರೂಪದಲ್ಲಿ ಟಿಪ್ಪಣಿ ಮಾಡಿಕೊಳ್ಳುವುದು ಮುಖ್ಯ. ಕಲಿತಿದ್ದನ್ನು ಮನನ ಮಾಡದಿದ್ದರೆ, ಬರೆಯದಿದ್ದರೆ ಅದು ಮುದ್ರಣವಾಗುವುದಿಲ್ಲ. ಮುದ್ರಣವಾಗಿದ್ದನ್ನು ಆಗಾಗ ನೆನೆಪಿಸಿಕೊಳ್ಳಲು ಪಾಯಿಂಟ್ಸ್, ಟಿಪ್ಪಣಿ ಬರೆದುಕೊಂಡು ನೆನೆಪು ಮಾಡಿಕೊಳ್ಳಬೇಕು. ಪ್ರತಿ ಅಧ್ಯಯನಕ್ಕೂ ಮುನ್ನ ಟಿಪ್ಪಣಿ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಕಲಿತ ಪ್ರಮುಖ ವಿಷಯ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಗಣಿತ, ಇತಿಹಾಸ, ಕೆಮೆಸ್ಟ್ರಿ ವಿಷಯಗಳ ಬಗ್ಗೆ ನೀವು ಓದುವಾಗ ಪಾಯಿಂಟ್ಸ್ ಮಾಡಿಕೊಳ್ಳಿ. ನೀವು ಓದಿರುವುದು ಮೈಂಡ್ ನಲ್ಲಿ ಉಳಿಯಲ್ಲ ಎಂದರೆ ಕ್ರಮ ಅನುಸರಿಸಬಹುದು.

ಕಠಿಣ ಸಬ್ಜೆಕ್ಟ್ ನಿಂದ ಓದು ಪ್ರಾರಂಭಿಸಿ

 

ಕಠಿಣ ಸಬ್ಜೆಕ್ಟ್ ನಿಂದ ಓದು ಪ್ರಾರಂಭಿಸಿ

ಯಶಸ್ವಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಉತ್ತಮ ಅಭ್ಯಾಸಗಳು ಕಂಡು ಬರುತ್ತವೆ. ಅಭ್ಯಾಸಗಳೇ ವಿದ್ಯಾರ್ಥಿಯನ್ನು ಯಶಸ್ವಿ ಅಥವಾ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತವೆ. ಅದೇ ರೀತಿ ನಿಮಗೆ ಕ್ಲಿಷ್ಟಕರವಾದ ಸಬ್ಜೆಕ್ಟ್, ಅಥವಾ ಟಾಪಿಕ್ ನಿಂದ ಓದು ಪ್ರಾರಂಭಿಸಬೇಕು. ಮೊದಲು ಕ್ಲಿಷ್ಟಕರವಾದ ಕೆಲಸ ಪೂರ್ಣಗೊಳಿಸದ ಮೇಲೆ ಇತರ ಸಬ್ಜೆಕ್ಟ್ ಗಳನ್ನು ಪೂರ್ಣಗೊಳಿಸುವುದು ಸುಲಭವಾಗುತ್ತದೆ. ಅಲ್ಲದೇ, ಕ್ಲಿಷ್ಟಕರವಾದ ವಿಷಯ ಮೊದಲು ಪ್ರಾರಂಭಿಸುವುದರಿಂದ ನಿಮ್ಮ ಶೈಕ್ಷಣಿಕ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬಹುದು.

ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ಓದು ಮುಂದೂಡಬೇಡಿ....!!! ಅಧ್ಯಯನದ ಜತೆಗೆ ನಿರ್ದಿಷ್ಟ ಗುರಿ ಇರಲಿ

 

ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ಓದು ಮುಂದೂಡಬೇಡಿ

ಅಧ್ಯಯನದ ಜತೆಗೆ ನಿರ್ದಿಷ್ಟ ಗುರಿ ಇರಲಿ

ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಓದಿನ ಬಗ್ಗೆ ನಿರ್ದಿಷ್ಟ ಗುರಿ ಹೊಂದಬೇಕಾಗುತ್ತದೆ. ಪ್ರತಿ ಸೆಷನ್ ಪ್ರಾರಂಭ ಮಾಡುವುದಕ್ಕೂ ಸೆಷನ್ ನಲ್ಲಿ ಯಾವ ಪಠ್ಯದ ವಿಷಯದ ಬಗ್ಗೆ ಅಭ್ಯಾಸ ಮಾಡಬೇಕು ಎಂಬ ಬಗ್ಗೆ ಗುರಿ ಹೊಂದಿರಬೇಕು. ವಿಷಯಗಳನ್ನು ಅಧ್ಯಯನ ಮಾಡುವಾಗ ಗುರಿ ಸ್ಪಷ್ಟವಾಗಿರಲಿ. ನಿಮ್ಮ ಗುರಿ ಏನು ಎಂದು ಮೊದಲು ಖಾತರಿಪಡಿಸಿಕೊಂಡು ನಂತರ ಓದಿಗೆ ತಕ್ಕಂತೆ ತಯಾರಿ ನಡೆಸಬಹುದು.

ಮಕ್ಕಳಿಗೆ ಓದುವ ರುಚಿ ಹೆಚ್ಚಿಸುವುದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು..

ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ಓದು ಮುಂದೂಡಬೇಡಿ

 

ಕೆಲ ವಿದ್ಯಾರ್ಥಿಗಳು ಸಬ್ಜೆಕ್ಟ್ ಕ್ಲಿಷ್ಟಕರವಾಗಿದೆ ಎಂದು ತುಂಬಾ ಸಲ ಓದನ್ನು ಮುಂದೂಡುತ್ತಾರೆ. ಆದ್ರೆ ಅಭ್ಯಾಸವೇ ಸಬ್ಜೆಕ್ಟ್ ಬಗೆಗಿನ ಆಸಕ್ತಿ ಕಡಿಮೆ ಮಾಡುತ್ತದೆ. ಟಾಪರ್ ಅಥವಾ ಯಶಸ್ವಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪಠ್ಯದ ವಿಷಯ ಎಷ್ಟೇ ಕಠಿಣವಾಗಿದ್ದರೂ ತಮ್ಮ ಅಧ್ಯಯನವನ್ನು ಮುಂದೂಡುವುದಿಲ್ಲ.

ಪ್ಲಾನ್ ಪ್ರಕಾರ ಸ್ಟಡಿ ಮಾಡುವುದು....!!! ಟೈಮ್‌ ಟೇಬಲ್ ಸೆಟ್ ಮಾಡುವುದು ಮುಖ್ಯ

 

ಪ್ಲಾನ್ ಪ್ರಕಾರ ಸ್ಟಡಿ ಮಾಡುವುದು

ಟಾಪರ್ ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ವಾರ ಪೂರ್ತಿ ತಮ್ಮ ಸ್ಟಡಿ ಬಗ್ಗೆ ಟೈಮ್ ಟೇಬಲ್ ಹಾಕಿಕೊಂಡಿರುತ್ತಾರೆ. ನಂತರ ತಮ್ಮ ವೇಳಾಪಟ್ಟಿಯನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ. ಯೋಜನೆ ಎನ್ನವುದು ನಿರಂತರ ಪ್ರಕ್ರಿಯೆಯಾಗಿದ್ದು, ಇದು ಕಲಿಯಲು ಸಹಾಯ ಮಾಡುತ್ತದೆ. ಪಠ್ಯಕ್ರಮದ ವಿಷಯಗಳ ಬಗ್ಗೆ ಸಂಪೂರ್ಣ ಅರ್ಥವನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಹೀಗಾಗಿ ನೀವು ಸಹ ಅಭ್ಯಾಸದ ಬಗ್ಗೆ ದಿನಚರಿ ಮಾಡಿಕೊಳ್ಳಿ.

ಟೈಮ್ಟೇಬಲ್ ಸೆಟ್ ಮಾಡುವುದು ಮುಖ್ಯ

ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಅಧ್ಯಯನಕ್ಕೆ ಸಮಯ ನಿಗದಿಪಡಿಸಬೇಕು. ದಿನಚರಿಯಂತೆ ಪ್ರಕಾರ ಸ್ಟಡಿ ಮಾಡುವುದು ಮುಖ್ಯವಲ್ಲ. ಅದರಂತೆ ನಿರ್ದಿಷ್ಠ ದಿನ ಹಾಗೂ ನಿರ್ದಿಷ್ಠ ದಿನಾಂಕಕ್ಕೆ ತಕ್ಕಂತೆ ವೇಳಾಪಟ್ಟಿ ಮಾಡಬೇಕಾಗುತ್ತದೆ. ಒಂದೇ ಸಮಯಕ್ಕೆ ತಕ್ಕಂತೆ ಅಭ್ಯಾಸ ಮಾಡಲು ಪ್ರಾರಂಭಿಸಬೇಕು. ಅಂದರೆ ಪ್ರತಿ ದಿನ ನೀವು ಯಾವ ಸಮಯಕ್ಕೆ ಅಭ್ಯಾಸ ಶುರು ಮಾಡುತ್ತೀರೋ ಅದೇ ಸಮಯಕ್ಕೆ ಪ್ರತಿ ದಿನ ಓದು ಪ್ರಾರಂಭ ಮಾಡಬೇಕಾಗುತ್ತದೆ. ಇದರಿಂದ ನೀವು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಹೆಚ್ಚು ಸಿದ್ಧರಾಗುವುದಲ್ಲದೇ, ನಿಮ್ಮ ಉತ್ಪಾದನಾ ಶಕ್ತಿ ಕೂಡಾ ಹೆಚ್ಚುತ್ತದೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಯಾವುದೇ ಕೆಲಸ ಎದುರಾಗಬಹುದು. ಅಂಥ ಸಂದರ್ಭದಲ್ಲಿ ನಿಮ್ಮ ವೇಳಾಪಟ್ಟಿಯನ್ನು ಬದಲಾಯಿಸಬಹುದು, ಬಳಿಕ ಅದೇ ವೇಳಾಪಟ್ಟಿ ಅನುಗುಣವಾಗಿ ಮತ್ತೆ ಅಭ್ಯಾಸ ಮಾಡಬೇಕು.